creche ಕ್ರೇಷ್‍
ನಾಮವಾಚಕ
  1. ಶಿಶುಧಾಮ; ಶಿಶುಗೃಹ; ಕೂಸುಮನೆ; ಮಕ್ಕಳ ಹಟ್ಟಿ; ತಾಯಂದಿರು ಕೆಲಸಕ್ಕೆ ಹೋಗಿರುವಾಗ ಅವರ ಕೂಸುಗಳನ್ನು ನೋಡಿಕೊಳ್ಳುವ ಮನೆ.
  2. ಅನಾಥ ಶಿಶುರಕ್ಷಣಾಲಯ; ಪರಿತ್ಯಕ್ತ ಶಿಶುಗಳ ರಕ್ಷಣಾಲಯ.
  3. ಬೆತ್ಲೆಹೆಮ್‍ನ ಕೊಟ್ಟಿಗೆಯಲ್ಲಿ ಹುಟ್ಟಿದ ಹಸುಗೂಸು ಏಸುವು ಮೇರಿ, ಜೋಸಹ್‍ ಮೊದಲಾದವರಿಂದ ಸುತ್ತುವರಿದಿರುವ ದೃಶ್ಯದ ಪ್ರತಿಮೆ.