craniectomy ಕ್ರೇನಿಎಕ್ಟಮಿ
ನಾಮವಾಚಕ

(ಶಸ್ತ್ರವೈದ್ಯ) ಕಪಾಲ ಛೇದನ; ಶಸ್ತ್ರಚಿಕಿತ್ಸೆಯಿಂದ ತಲೆಬುರುಡೆಯ ಒಂದು ಭಾಗವನ್ನು ತೆಗೆದುಹಾಕುವುದು.