cradling ಕ್ರೇಡ್ಲಿಂಗ್‍
ನಾಮವಾಚಕ
  1. ತೊಟ್ಟಿಲಲ್ಲಿಡುವಿಕೆ.
  2. ತೊಟ್ಟಿಲನ್ನು ತೂಗುವಿಕೆ.
  3. (ಹಡಗನ್ನು, ದೋಣಿಯನ್ನು) ತೊಟ್ಟಿಯಲ್ಲಿ ನಿಲ್ಲಿಸುವುದು.
  4. ಆಶ್ರಯ ಕೊಡುವುದು.
  5. ತೊಟ್ಟಿಲ ಚೌಕಟ್ಟಿನ ಮೇಲೆ ನಿಲ್ಲಿಸಿ ಹಡಗನ್ನು, ಮೋಟಾರು ವಾಹನವನ್ನು ಮೇಲಕ್ಕೆತ್ತರಿಸಿಡುವುದು.
  6. ಪೈರನ್ನು ಕುಂಟೆಕುಡುಗೋಲಿನಿಂದ ಸಮಗೊಳಿಸುವುದು.
  7. ಅದುರನ್ನು ಜಾಲಿಸುವುದು.
  8. ಟೆಲಿಹೋನಿನ ರಿಸೀವರನ್ನು ಅದರ ಪೀಠದಲ್ಲಿಡುವುದು.
  9. (ವಾಸ್ತುಶಿಲ್ಪ) (ಕಮಾನು, ಚಾವಣಿ ಮೊದಲಾದವನ್ನು ಕಟ್ಟುವಾಗ, ಆಧರಿಸಿ ಹಿಡಿದೆತ್ತುವ) ಮರದ ಯಾ ಕಬ್ಬಿಣದ–ಅಟ್ಟಣಿಗೆ, ಚೌಕಟ್ಟು.