crack-up ಕ್ರಾಕ್‍ಅಪ್‍
ನಾಮವಾಚಕ
  1. (ಮಾನಸಿಕ ಒತ್ತಡ ಮೊದಲಾದವುಗಳಿಂದಾದ) ನರಕುಸಿತ; ನರದೌರ್ಬಲ್ಯ; ನರಗಳು ನಿಶ್ಚೇತನವಾಗುವಿಕೆ.
  2. (ವಾಹನಗಳ) ಡಿಕ್ಕಿ; ಬಡಿದು ಯಾ ಅಪ್ಪಳಿಸಿ ನಾಶವಾಗುವುದು.
  3. ಭಂಗ; ಒಡೆತ; ಕುಸಿತ; ಪತನ: the crack-up of the alliance ಮೈತ್ರಿಯ ಭಂಗ.