covenantor ಕವ(ವಿ)ನಂಟರ್‍
ನಾಮವಾಚಕ

(ನ್ಯಾಯಶಾಸ್ತ್ರ) ಒಪ್ಪಂದಗಾರ; ಕರಾರುಬದ್ಧ; ಒಡಂಬಡಿಕೆಗೆ ಒಳಪಟ್ಟವನು.