covariant ಕೋವೇರಿಅಂಟ್‍
ಗುಣವಾಚಕ

(ಗಣಿತ) ಸಹಚರ; ಸಹವ್ಯತ್ಯಯಿ; ಇನ್ನೊಂದು ಚರರಾಶಿಯೊಂದಿಗೆ ನಿರ್ದಿಷ್ಟ ಗಣಿತ ಸಂಬಂಧವಿರುವಂತೆ ತಾನೂ ವ್ಯತ್ಯಾಸಹೊಂದುವ: the volume of a cube is covariant with its radius ಗೋಳದ ಗಾತ್ರವು ಅದರ ತ್ರಿಜ್ಯಕ್ಕೆ ಸಹಚರವಾದುದು ಯಾ ಸಹವ್ಯತ್ಯಯಿಯಾದುದು.