countermeasure ಕೌಂಟರ್‍ಮೆಷರ್‍
ನಾಮವಾಚಕ

ಪ್ರತಿಕ್ರಮ; ವಿರುದ್ಧಕ್ರಮ; ಮಾರುಪಾಯ; ಅಪಾಯ, ಬೆದರಿಕೆ ಮೊದಲಾದವನ್ನು ನಿಷ್ಫಲಗೊಳಿಸಲು ತೆಗೆದುಕೊಂಡ ಕ್ರಮ.