1counterfeit ಕೌಂಟರ್‍ಹಿ()ಟ್‍
ಸಕರ್ಮಕ ಕ್ರಿಯಾಪದ
  1. ಅನುಕರಿಸು; ಅನುಕೃತಿ ತಯಾರಿಸು.
  2. (ಮೋಸ ಮಾಡಲು ನಾಣ್ಯ, ಕಾಗದಪತ್ರ, ಹಣ, ಬರವಣಿಗೆ ಮೊದಲಾದವನ್ನು) ಸೃಷ್ಟನೆ ಮಾಡು; ನಕಲಿ ಯಾ ಖೋಟಾ ತಯಾರಿಸು.
  3. (ಭಾವಗಳನ್ನು) ನಟಿಸು; ನಟನೆ ಮಾಡು.
  4. ವೇಷ ತಾಳು; ಸೋಗುಹಾಕು.
  5. (ರೂಪಕವಾಗಿ) ಬಹುಮಟ್ಟಿಗೆ ಹೋಲು; ಸಾಮ್ಯ ಹೊಂದಿರು.
2counterfeit ಕೌಂಟರ್‍ಹಿ()ಟ್‍
ಗುಣವಾಚಕ
  1. (ನಾಣ್ಯ, ಬರಹ ಮೊದಲಾದವುಗಳ ವಿಷಯದಲ್ಲಿ) ಅನುಕರಣದ; ಸೃಷ್ಟನೆಯ; ಕೃತಕ; ಸಾಚಾ ಅಲ್ಲದ; ಖೋಟಾ.
  2. (ಹಕ್ಕುದಾರ ಮೊದಲಾದವರ ವಿಷಯದಲ್ಲಿ) ಸೋಗಿನ; ವೇಷದ.
3counterfeit ಕೌಂಟರ್‍ಹಿ()ಟ್‍
ನಾಮವಾಚಕ
  1. ಖೋಟಾ ವಸ್ತು; ಬನಾವಟು; ಬನಾವಣೆ.
  2. ಖೋಟಾ, ನಕಲಿ, ಸಾಚಾ ಅಲ್ಲದ–ವ್ಯಕ್ತಿ ಮೊದಲಾದವರು.