coulomb ಕೂಲಾಮ್‍
ನಾಮವಾಚಕ

(ಭೌತವಿಜ್ಞಾನ) ಕೂಲಾಮ್‍; ವಿದ್ಯುತ್ತಿನ ಮೊತ್ತವನ್ನು ಅಳೆವ ಮಾನ (ಒಂದು ಆಂಪೇರ್‍ ಪ್ರವಾಹವು ಒಂದು ಸೆಕೆಂಡಿನಲ್ಲಿ ಸಾಗಿಸುವಷ್ಟು ವಿದ್ಯುತ್ತಿಗೆ ಸಮ).