coulee ಕೂಲೇ, ಕೂಲಿ
ನಾಮವಾಚಕ
  1. (ಭೂವಿಜ್ಞಾನ) ಲಾವಪ್ರವಾಹ; (ಅಗ್ನಿಪರ್ವತದ) ಶಿಲಾರಸದ ಪ್ರವಾಹ.
  2. (ಅಮೆರಿಕನ್‍ ಪ್ರಯೋಗ) ಆಳವಾದ–ಕೊರಕಲು, ದರಿ, ಕಮರಿ.