costly ಕಾಸ್ಟ್‍ಲಿ
ಗುಣವಾಚಕ
  1. ಬಹು ಬೆಲೆಬಾಳುವ; ದುಬಾರಿಯಾದ; ತುಟ್ಟಿ; ಪ್ರಿಯವಾದ; ತೇಜಿ.
  2. ನಷ್ಟವುಂಟುಮಾಡುವ.
  3. ದುಂದುವೆಚ್ಚದ.