cosmozoic ಕಾಸ್ಮಸೋಇಕ್‍
ಗುಣವಾಚಕ

ಬಾಹ್ಯಾಕಾಶ ಜೀವವಾದದ; ಜೀವವು ಬಾಹ್ಯಾಕಾಶದಲ್ಲಿ ಹುಟ್ಟಿತು ಯಾ ಬಾಹ್ಯಾಕಾಶದಿಂದ ಭೂಮಿಗೆ ಬಂದಿತು ಎಂಬ ವಾದದ: cosmozoic theories ಬಾಹ್ಯಾಕಾಶ ಜೀವವಾದಗಳು.