cosecant ಕೋಸೀ(ಸೆ)ಕಂಟ್‍
ನಾಮವಾಚಕ

(ಗಣಿತ) ಕೋಸೀಕೆಂಟ್‍; ವಿಪರ್ಯಯ ಜ್ಯಾ; ವ್ಯುತ್ಕ್ರಮ ಜ್ಯಾ; (ಯಾವುದೇ ಕೋನದ ವಿಷಯದಲ್ಲಿ) ಆ ಕೋನವುಳ್ಳ ಸಮಕೋನತ್ರಿಭುಜದಲ್ಲಿ ಕರ್ಣಕ್ಕೂ ಕೋನದ ಎದುರಿಗಿರುವ ಭುಜಕ್ಕೂ ಇರುವ ಪ್ರಮಾಣ. Figure: cosec-1