corrigible ಕಾರಿಜಿಬ್‍ಲ್‍
ಗುಣವಾಚಕ
  1. ತಿದ್ದಬಹುದಾದ; ತಿದ್ದಬರುವ; ತಿದ್ದಲು ಸಾಧ್ಯವಾದ.
  2. ತಿದ್ದಿ ಉತ್ತಮಪಡಿಸಬಹುದಾದ ಯಾ ಸುಧಾರಿಸಬಹುದಾದ.
  3. ತಿದ್ದುಪಡಿಗೆ ಒಪ್ಪುವ.
  4. ದಂಡನಾರ್ಹ; ದಂಡನೆಗೆ ತಕ್ಕ.