correlation ಕಾರಿಲೇಷನ್‍
ನಾಮವಾಚಕ
  1. ಪರಸ್ಪರ ಸಂಬಂಧ; ಎರಡು ಯಾ ಹೆಚ್ಚು ವಸ್ತುಗಳ ನಡುವಣ ಸಂಬಂಧ.
  2. ಪರಸ್ಪರ–ಸಂಬಂಧಕರಣ, ಸಂಬಂಧಗೊಳಿಸಿಕೆ.
  3. (ಜೀವವಿಜ್ಞಾನ) ಅಂಗಗಳ ಯಾ ಅವುಗಳ ಕ್ರಿಯೆಗಳ ಪರಸ್ಪರ ಸಂಬಂಧ ಯಾ ಅವಲಂಬನೆ.
  4. ಅನ್ಯೋನ್ಯಾವಲಂಬನ; ಅನ್ಯೋನ್ಯಾಶ್ರಯ; ಅನ್ಯೋನ್ಯಸಂಬಂಧ; ಮುಖ್ಯವಾಗಿ ಅಂಕಿಅಂಶಶಾಸ್ತ್ರದಲ್ಲಿ ಎರಡು ಯಾ ಹೆಚ್ಚು ಚರಪರಿಮಾಣಗಳು ಒಂದನ್ನೊಂದು ಅವಲಂಬಿಸಿರುವುದು.