cornice ಕಾರ್ನಿಸ್‍
ನಾಮವಾಚಕ
  1. (ವಾಸ್ತುಶಿಲ್ಪ) ಕಾರಣೆ; ಕಪೋತ; ಕಾರ್ನೀಸು; ಗೋಡೆಯ ಮೇಲ್ಭಾಗದಲ್ಲಿ ಮುಂಚಾಚಿಕೊಂಡಿರುವ ಅಲಂಕಾರಭಾಗ.
  2. ಕಾರ್ನೀಸು; ಪಟ್ಟಿ; ಕೊಠಡಿ ಮೊದಲಾದವುಗಳ ಚಾವಣಿಯ ತಳಗಡೆ, ಗೋಡೆಯ ಸುತ್ತಲೂ ಕಟ್ಟಿದ ಆಲಂಕಾರಿಕ ಪಟ್ಟಿ.
  3. (ಬೆಟ್ಟ ಹತ್ತುವಲ್ಲಿ ಕೋಡುಗಲ್ಲಿನ ಮೇಲಂಚಿನಲ್ಲಿನ) ಚಾಚು ಹಿಮಗಡ್ಡೆ.