cordwainer ಕಾರ್ಡ್‍ವೇನರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಪ್ರಾಚೀನ ಪ್ರಯೋಗ) ಮುಚ್ಚಿಗ; ಮೋಚಿ; ಮೊಚ್ಚಿ; ಚಮ್ಮಾರ; ಜೋಡು ಹೊಲಿಯುವವನು.