cordite ಕಾರ್ಡೈಟ್‍
ನಾಮವಾಚಕ

(ರಸಾಯನವಿಜ್ಞಾನ) ಕಾರ್ಡೈಟು; ನೈಟ್ರೊಗ್ಲಿಸರಿನ್‍ ಮತ್ತು ನೈಟ್ರೊಸೆಲುಲೋಸ್‍ ಸೇರಿಸಿ ಮಾಡಿದ, ಹೊಗೆ ಬಿಡದ ಒಂದು ಸ್ಫೋಟಕ ಮದ್ದು, ಪುಡಿ.