cookout ಕುಕ್‍ಔಟ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ)

  1. ವನಭೋಜನ; ಬಯಲೂಟ; ಅಡಿಗೆ ಮಾಡಿ ಬಯಲಿನಲ್ಲಿ ತಿನ್ನಲು ಕೈಗೊಳ್ಳುವ ಸಂತೋಷ ಪ್ರವಾಸ.
  2. ಅಂಥ ಪ್ರವಾಸದಲ್ಲಿ ಬೇಯಿಸಿದ ಅಡಿಗೆ.