conversation ಕಾನ್ವರ್ಸೇಷನ್‍
ನಾಮವಾಚಕ
  1. ಮಾತುಕತೆ; ಸಂಭಾಷಣೆ; ಸಲ್ಲಾಪ.
  2. ಸಂಗ; ಸಹವಾಸ.
ನುಡಿಗಟ್ಟು
  1. criminal conversation ಹಾದರ; ಅಕ್ರಮ ಸಂಭೋಗ; ವ್ಯಭಿಚಾರ.
  2. make conversation ಉಪಚಾರಕ್ಕಾಗಿ ಮಾತಾಡುವುದು; ಸಭ್ಯತೆಗಾಗಿ ಮಾತಾಡುವುದು.