See also 2convalescent
1convalescent ಕಾನ್ವಲೆಸಂಟ್‍
ಗುಣವಾಚಕ

ಗುಣಮುಖವಾಗುತ್ತಿರುವ; ಗುಣ ಹೊಂದುತ್ತಿರುವ; (ಕಾಯಿಲೆಯಿಂದ) ಚೇತರಿಸಿಕೊಳ್ಳುತ್ತಿರುವ; ರೋಗದಿಂದೆದ್ದ.

See also 1convalescent
2convalescent ಕಾನ್ವಲೆಸಂಟ್‍
ನಾಮವಾಚಕ

ಆರೋಗ್ಯ ಹೊಂದುತ್ತಿರುವವ; ಹುಷಾರಾಗುತ್ತಿರುವವನು; ಚೇತರಿಸಿಕೊಳ್ಳುತ್ತಿರುವವನು.