conundrum ಕನಂಡ್ರಮ್‍
ನಾಮವಾಚಕ
  1. (ಶ್ಲೇಷಾರ್ಥ ಬರುವ ಉತ್ತರವಿರುವ) ಒಗಟು; ಸಮಸ್ಯೆ.
  2. ಕಗ್ಗಂಟು; ಒಗಟು; ಜಟಿಲ ಪ್ರಶ್ನೆ; ಕಠಿನ ಸಮಸ್ಯೆ.