contumelious ಕಾಂಟ್ಯು(ಟ್ಯೂ)ಮೀಲಿಅಸ್‍
ಗುಣವಾಚಕ
  1. ತೆಗಳಿಕೆಯ; ಹಳಿಯುವ; ನಿಂದಾತ್ಮಕ.
  2. ಸೊಕ್ಕಿನ; ಧಿಕ್ಕಾರದ.