contumacy ಕಾಂಟ್ಯುಮಸಿ
ನಾಮವಾಚಕ
  1. ಅವಿಧೇಯತೆ; ಅವಿನಯ; ಅಧಿಕಾರಿಯನ್ನು ಲೆಕ್ಕಕ್ಕಿಡದಿರುವುದು.
  2. (ನ್ಯಾಯಸ್ಥಾನದ) ಆಜ್ಞೆ ಉಲ್ಲಂಘನೆ; ಆಜ್ಞೆ ತಿರಸ್ಕಾರ.