contribute ಕಂಟ್ರಿಬ್ಯೂಟ್‍
ಸಕರ್ಮಕ ಕ್ರಿಯಾಪದ

( ಅಕರ್ಮಕ ಕ್ರಿಯಾಪದ ಸಹ)

  1. ವಂತಿಗೆ ಕೊಡು; ಚಂದಾ ಕೊಡು; ಹಲವರ ಜತೆ ಸೇರಿಕೊಂಡು ನೀಡು.
  2. (ಲೇಖನ ಮೊದಲಾದವನ್ನು) ಒದಗಿಸು; ಕೊಡು; ನೀಡು.
ಪದಗುಚ್ಛ

contribute to ಆಗಿಸಲು ನೆರವಾಗು; ಉಂಟಾಗಲು ಸಹಾಯಮಾಡು.