contrasty ಕಾಂಟ್ರಾಸ್ಟಿ
ಗುಣವಾಚಕ

(ಹೋಟೋ ಋಣ ಪ್ರತಿಯ ವಿಷಯದಲ್ಲಿ) ಬೆಳಕು ಛಾಯೆಗಳ ನಡುವಣ ತೀವ್ರ ಯಾ ಗಾಢ ವ್ಯತ್ಯಾಸಗಳನ್ನು ಎತ್ತಿ ತೋರಿಸುವ ವೈದೃಶ್ಯದರ್ಶಕ.