contraposition ಕಾಂಟ್ರಪಸಿಷನ್‍
ನಾಮವಾಚಕ
  1. ವಿರೋಧನ್ಯಾಸ; ವಿರುದ್ಧವಾದುದನ್ನು ಎದುರಿಗಿಡುವುದು.
  2. ವೈದೃಶ್ಯ; ವಿರೋಧ.
  3. (ತರ್ಕಶಾಸ್ತ್ರ) ಪ್ರತಿಜ್ಞಾಪಲ್ಲಟ; ಪ್ರತಿಜ್ಞಾಪರಿವರ್ತನೆ; ಪ್ರತಿಜ್ಞಾವಾಕ್ಯದ ಪದಗಳನ್ನು ನಿಷೇಧರೂಪಕ್ಕೆ ತಿರುಗಿಸಿ, ಅವುಗಳ ಸ್ಥಾನವನ್ನು ಬದಲಾಯಿಸಿ ಅನುಮಾನವನ್ನು ಸಿದ್ಧಗೊಳಿಸುವುದು: if all A is B, then by contraposition all not-B is not-A ಎಲ್ಲ A ನೂ B ಆದರೆ, ಆಗ B ಅಲ್ಲದ್ದೆಲ್ಲವೂ A ಅಲ್ಲದ್ದಾಗುತ್ತದೆ.