contradistinction ಕಾಂಟ್ರಡಿಸ್ಟಿಂಕ್‍ಷನ್‍
ನಾಮವಾಚಕ

ವೈಲಕ್ಷಣ್ಯ; ವಿರುದ್ಧ ಗುಣವೈಶಿಷ್ಟ್ಯ; ವೈದೃಶ್ಯ; ವಿಲಕ್ಷಣತೆ; ವಿಲಕ್ಷಣದಿಂದ ಉಂಟಾದ ವ್ಯತ್ಯಾಸ.