contemptuous ಕಂಟೆಂಟ್ಯುಅಸ್‍, ಕಂಟೆಂಪ್‍ಟ್ಯುಅಸ್‍
ಗುಣವಾಚಕ
  1. ಕಡೆಗಣಿಸುವ; ತೃಣೀಕರಿಸುವ; ತಿರಸ್ಕರಿಸುವ; ತುಚ್ಛೀಕರಿಸುವ: contemptuous of public opinion ಸಾರ್ವಜನಿಕ ಅಭಿಪ್ರಾಯವನ್ನು ಕಡೆಗಣಿಸುವ.
  2. ಮದಿಸಿದ; ದುರಹಂಕಾರದ; ಸೊಕ್ಕಿನ; ಉದ್ಧತ.