conservation ಕಾನ್ಸರ್ವೇಷನ್‍
ನಾಮವಾಚಕ

(ಮುಖ್ಯವಾಗಿ ನೈಸರ್ಗಿಕ ಸಂಪನ್ಮೂಲಗಳ) ಕಾಪು; (ಸಂ)ರಕ್ಷಣೆ; ಪಾಲನೆ; ಸಂಗೋಪನೆ: conservation of forests ವನ ಸಂರಕ್ಷಣೆ.