consecrate ಕಾನ್ಸಿಕ್ರೇಟ್‍
ಸಕರ್ಮಕ ಕ್ರಿಯಾಪದ
  1. ಮುಡುಪಿಡು; ಮೀಸಲಿಡು; ಪವಿತ್ರವೆಂದು ಬೇರೆ ತೆಗೆದಿಡು: to consecrate one’s life to the service of God ದೇವರ ಸೇವೆಗೆ ತನ್ನ ಜೀವನವನ್ನು ಮುಡುಪಿಡು.
  2. (ಒಂದು ಉದ್ದೇಶಕ್ಕಾಗಿ) ಬಳಸು; ಮಿನಿಯೋಗಿಸು; ನಿವೇದಿಸು; ಅರ್ಪಿಸು.
  3. ಪವಿತ್ರಗೊಳಿಸು; ಪವಿತ್ರೀಕರಿಸು.
  4. ಪ್ರತಿಷ್ಠೆಮಾಡು; ಪ್ರತಿಷ್ಠಾಪಿಸು.