congenial ಕಂಜೀನಿಅಲ್‍
ಗುಣವಾಚಕ
  1. (ವ್ಯಕ್ತಿ, ಪಾತ್ರ ಮೊದಲಾದವುಗಳ ವಿಷಯದಲ್ಲಿ) ಅದೇ ಸ್ವಭಾವದ; ಸಮಾನ ಮನೋಧರ್ಮದ.
  2. ಅನುಗುಣವಾದ; ಸಮರಸವಾದ; ಹೊಂದಿಕೆಯಾಗುವ.
  3. ಒಗ್ಗುವ; ಹಿಡಿಸುವ; ಹಿತಕರ; ಸರಿಹೋಗುವ.