confluence ಕಾನ್‍ಹ್ಲುಅನ್ಸ್‍
ನಾಮವಾಚಕ
  1. (ಹೊಳೆ ಮೊದಲಾದವುಗಳ)
    1. ಕೂಡಿ ಹರಿಯುವಿಕೆ; ಸಂಗಮನ.
    2. ಕೂಡಲು; ಸಂಗಮ(ಸ್ಥಾನ).
  2. ಕೂಡುಹೊಳೆ; ಎರಡು ಯಾ ಹೆಚ್ಚು ಹೊಳೆಗಳು ಸೇರಿ ಆದ ಪ್ರವಾಹ.
  3. ಜನಸಂದಣಿ.
  4. ವಿವಿಧ ವಸ್ತುಗಳ–ರಾಶಿ, ಸಂಗ್ರಹ, ಒಟ್ಟಿಲು, ಸಮ್ಮಿಳನ.