conduit ಕಾಂಡಿಟ್‍, ಕಾಂಡ್ಯೂಇಟ್‍
ನಾಮವಾಚಕ
  1. ನಾಲೆ; ಕಾಲುವೆ; ದಂಬೆ; ನಳ; ಹರಿಣಾಳಿಗೆ; ನಳಿಗೆ; ಕೊಳಾಯಿ; ಕೊಳವೆ; ಪ್ರಣಾಲಿಕೆ; ದ್ರವಗಳನ್ನು ಸಾಗಿಸುವ ದಾರಿ (ರೂಪಕವಾಗಿ ಸಹ): language is the great conduit whereby men convey knowledge ಮನುಷ್ಯರು ಜ್ಞಾನವನ್ನು ಒಬ್ಬರಿಂದೊಬ್ಬರಿಗೆ ಸಾಗಿಸಲು ಬಳಸುವ ನಾಲೆ ಭಾಷೆ.
  2. ಕಾಂಡ್ಯೂಟ್‍; ಅವಾಹಕ ಕವಚವುಳ್ಳ ವಿದ್ಯುತ್‍ ತಂತಿಗಳ ಕಾಪು ಕೊಳವೆ ಯಾ ಅದರ ಒಂದು ತುಂಡು.