condenser ಕಂಡೆನ್ಸ್‍ರ್‍
ನಾಮವಾಚಕ
  1. (ರಸಾಯನವಿಜ್ಞಾನ) ದ್ರವಕಾರಕ ಯಾ ಘನೀಕಾರಕ; ಅನಿಲ ಯಾ ಆವಿಯನ್ನು ದ್ರವವಾಗಿಸುವ ಯಾ ಘನವಾಗಿಸುವ ಯಾವುದೇ ಸಾಧನ.
  2. (ವಿದ್ಯುದ್ವಿಜ್ಞಾನ) = capacitor.
  3. (ಭೌತವಿಜ್ಞಾನ) ಸಾಂದ್ರಕ; ಬೆಳಕಿನ ರಶ್ಮಿಗಳನ್ನು ಸಾಂದ್ರೀಕರಿಸುವ ಯವ ಯಾ ಯವವ್ಯವಸ್ಥೆ.
  4. ಸಾಂದ್ರಕ; ಸಾಂದ್ರಗೊಳಿಸುವ ವ್ಯಕ್ತಿ, ವಸ್ತು ಯಾ ಸಾಧನ.