compute ಕಂಪ್ಯೂಟ್‍
ಸಕರ್ಮಕ ಕ್ರಿಯಾಪದ

(ಸಂಖ್ಯೆ ಯಾ ಮೊತ್ತವನ್ನು) ಎಣಿಸು; ಗಣಿಸು; ಲೆಕ್ಕ ಹಾಕು; ಎಣಿಕೆ ಮಾಡು.

ಅಕರ್ಮಕ ಕ್ರಿಯಾಪದ
  1. ಲೆಕ್ಕಹಾಕು; ಎಣಿಕೆ ಮಾಡು.
  2. ಕಂಪ್ಯೂಟರ್‍ ಯಾ ಗಣಕಯಂತ್ರವನ್ನು ಬಳಸು.