compunctious ಕಂಪಂಕ್‍ಷಸ್‍
ಗುಣವಾಚಕ
  1. ಅಳುಕಿನ; ಅಳುಕಿನ ಸ್ವಭಾವದ; ಪಶ್ಚಾತ್ತಾಪದಿಂದ ಕೂಡಿದ; ಅಳುಕುಳ್ಳ; ಧರ್ಮಭೀತಿಯುಳ್ಳ.
  2. ವಿಷಾದದಿಂದ ಕೂಡಿದ.