compliant ಕಂಪ್ಲೈಅನ್ಟ್‍
ಗುಣವಾಚಕ

ಅನುವರ್ತನಶೀಲ; ನಮ್ರ; ಆಜ್ಞಾನುವರ್ತಿ; ವಿಧೇಯ; ತಗ್ಗಿ ನಡೆಯುವ; ಇನ್ನೊಬ್ಬರ ಇಷ್ಟದಂತೆ–ನಡೆಯುವ, ಅನುಸರಿಸುವ.