complexion ಕಾಂಪ್ಲೆಕ್‍ಷನ್‍
ನಾಮವಾಚಕ
  1. (ಚರ್ಮದ, ಮುಖ್ಯವಾಗಿ ಮುಖದ) ಸಹಜ–ವರ್ಣ, ಬಣ್ಣ; ಮುಖಛಾಯೆ.
  2. (ರೂಪಕವಾಗಿ) ತೋರ್ಕೆ; ಬಣ್ಣ; ಸ್ವರೂಪ; ರೂಪ; ಭಾವ; ಲಕ್ಷಣ: put a different complexion on the matter ವಿಷಯಕ್ಕೆ ಬೇರೆ ಸ್ವರೂಪ ಯಾ ಬಣ್ಣ ಕೊಡು. his conduct wears another complexion ಅವನ ನಡತೆಯ ಬಣ್ಣ ಬದಲಾಯಿಸಿದೆ.