companionably ಕಂಪ್ಯಾನ್ಯನಬ್ಲಿ
ಕ್ರಿಯಾವಿಶೇಷಣ

ಸಹವಾಸಯೋಗ್ಯವಾಗಿ; ಸ್ನೇಹಸೂಚಕವಾಗಿ; ಸೌಹಾರ್ದಯುತವಾಗಿ.