compactor ಕಂಪ್ಯಾಕ್ಟರ್‍
ನಾಮವಾಚಕ

ಘಟ್ಟಕ; ಒತ್ತಿ, ಅದುಮಿ ಯಾ ಕುಟ್ಟಿ ಯಾವುದನ್ನೇ ತಯಾರಿಸುವವನು ಯಾ ತಯಾರಿಸುವ ಯಂತ್ರ; ಮುಖ್ಯವಾಗಿ ಬೀಜದ ಒಟ್ಟಿನ ಪಾತಿಯನ್ನು ಯಾ ರಸ್ತೆಯನ್ನು ದಮ್ಮಸು ಮಾಡುವ ಯಂತ್ರ.