commonsensical ಕಾಮನ್‍ಸೆನ್ಸಿಕಲ್‍
ಗುಣವಾಚಕ

ಸಾಮಾನ್ಯ ಜ್ಞಾನವುಳ್ಳ; ವ್ಯವಹಾರಜ್ಞಾನವಿರುವ; ಸಾಮಾನ್ಯ ತಿಳಿವಳಿಕೆಯುಳ್ಳ; ಪ್ರಪಂಚ ಜ್ಞಾನವುಳ್ಳ.