commodity ಕಮಾಡಿಟಿ
ನಾಮವಾಚಕ
  1. ಉಪಯುಕ್ತವಸ್ತು; ಕೆಲಸಕ್ಕೆ, ಉಪಯೋಗಕ್ಕೆ ಬರುವ ಪದಾರ್ಥ.
  2. ವ್ಯಾಪಾರದ–ಸರಕು, ಮಾಲು, ದಿನಸಿ, ಪದಾರ್ಥ; ಮುಖ್ಯವಾಗಿ ವ್ಯವಸಾಯ, ಕೈಗಾರಿಕೆ ಮೊದಲಾದವುಗಳ ಉತ್ಪನ್ನಗಳು.
  3. (ಪ್ರಾಚೀನ ಪ್ರಯೋಗ) ಅನುಕೂಲತೆ.