commere ಕಾಮೇರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಪರಿಚಯಗಾರ್ತಿ; ರೇಡಿಯೋ, ಮನರಂಜನ ಕಾರ್ಯಕ್ರಮಗಳು, ಮೊದಲಾದವಲ್ಲಿ ಕಲಾಕಾರರು, ಕಾರ್ಯಕ್ರಮಗಳು ಮೊದಲಾದವನ್ನು ಪರಿಚಯ ಮಾಡಿಕೊಡುವವಳು.