commercial art
ನಾಮವಾಚಕ

ವಾಣಿಜ್ಯ ಕಲೆ; ವಾಣಿಜ್ಯೋಪಯೋಗಿ ಕಲೆ; ಜಾಹೀರಾತು, ಪತ್ರಿಕೆ ಯಾ ಪುಸ್ತಕಗಳಲ್ಲಿ ಬಳಸುವ ಚಿತ್ರ, ವ್ಯಂಗ್ಯಚಿತ್ರ ಮೊದಲಾದವು.