colourably ಕಲರಬ್ಲಿ
ಕ್ರಿಯಾವಿಶೇಷಣ
  1. (ಮೇಲುನೋಟಕ್ಕೆ) ನಂಬಬಹುದೆನಿಸುವಂತೆ; ಸಂಭವನೀಯವಾಗಿ.
  2. ತೋರಿಕೆಗೆ; ಕೃತ್ರಿಮ ರೂಪದಲ್ಲಿ.