colonist ಕಾಲನಿಸ್ಟ್‍
ನಾಮವಾಚಕ
  1. ವಸಾಹತುಗಾರ; ವಲಸೆಗಾರ; ಹೊಸ ನಾಡಿನಲ್ಲಿ ವಸಾಹತು–ಹೂಡುವವನು, ಸ್ಥಾಪಿಸುವವನು, ನೆಲಸುವವನು.
  2. ವಸಾಹತು ಹೂಡುವ ತಂಡಕ್ಕೆ ಸೇರಿದವನು.
  3. ವಸಾಹತು ನಿವಾಸಿ.