colloquialist ಕಲೋಕ್ವಿಅಲಿಸ್ಟ್‍
ನಾಮವಾಚಕ
  1. ಮಾತುಗಾರ; ಸಂಭಾಷಣಾ ಚತುರ.
  2. ಆಡುಮಾತನ್ನು ಬಳಸುವವನು; ಆಡುಮಾತಿನ ಪ್ರಯೋಗಗಳನ್ನು ಮಾಡುವವನು.