collie ಕಾಲಿ
ನಾಮವಾಚಕ

ಕುರಿನಾಯಿ; ಕುರುಬರ ನಾಯಿ; ಚೂಪಾಗಿ ಉದ್ದವಾಗಿರುವ ಮೂತಿಯುಳ್ಳ, ಸಾಮಾನ್ಯವಾಗಿ ಉದ್ದವಾದ ರೋಮಗಳಿರುವ, ಮೂಲತಃ ಸ್ಕಾಟ್ಲಂಡಿನ, ಕುರಿಕಾಯುವ ನಾಯಿ.Figure: collie