coercionist ಕೋಅರ್ಷನಿಸ್ಟ್‍
ನಾಮವಾಚಕ
  1. ಆಡಳಿತದಲ್ಲಿ ಬಲಪ್ರಯೋಗವನ್ನು ಸಮರ್ಥಿಸುವವನು: (ಮುಖ್ಯವಾಗಿ ಐರ್ಲಂಡಿನ ವಿಷಯದಲ್ಲಿ) ಬಲಪ್ರಯೋಗವಾದಿ; ಒತ್ತಾಯವಾದಿ; ಜುಲುಂವಾದಿ.
  2. (ಸರ್ಕಾರದ ವಿಷಯದಲ್ಲಿ) ಬಲಾತ್ಕಾರವಾದಿ; ದಬ್ಬಾಳಿಕೆ ಸಮರ್ಥಕ.